ಜಿಲ್ಲೆ

ಬಿಣಗಾ ಫ್ಯಾಕ್ಟರಿ ಉದ್ಯೋಗಿ ಆತ್ಮಹತ್ಯೆ

Uttara Kannada - Subash Hegde

ಕಾರವಾರ: ಉದ್ಯಮದಲ್ಲಿ ನಷ್ಟವಾಗಿದೆ ಎಂದು ಬೇಸರಗೊಂಡು ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.
ಬಾಡ ಪದ್ಮನಾಭನಗರ ನಿವಾಸಿ, ಬಿಣಗಾ ಫ್ಯಾಕ್ಟರಿ ಉದ್ಯೋಗಿ ಅಜಯ ರಾಧಾಕೃಷ್ಣ ಕಾಮತ್(34)ಮೃತರು‌. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.