ಯಳಂದೂರು : ತಾಲೂಕು ಯರಗಂಬಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಗುರುವಾರ ಸಂಜೆ ಪತ್ತೆಯಾದ.(12 ಅಡಿ ಉದ್ದ, 20 ಕೆಜಿ ತೂಕವಿದ್ದ )ಹೆಬ್ಬಾವನ್ನು ರಕ್ಷಿಸಿ ಬಿಳಿಗಿರಿರಂಗನ ಬೆಟ್ಟದ ಕಾಡಿಗೆ ಬಿಡಲಾಗಿದೆ..ಈ ಸಂದರ್ಭ ಸ್ನೇಕ್ ಮಹೇಶ್, ಕೃಷಿಕರಾದ ಮಂಜು, ಮಲ್ಲೇಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.