ಜಿಲ್ಲೆ

ಬೀದರನಲ್ಲಿ ಭಗವಂತ ಖೂಬಾ ಆರಂಭಿಕ ಮುನ್ನೆಡೆ

ಬಾಬುರಾವ ಯಡ್ರಾಮಿ

ಲೋಕಸಭೆ ಚುನಾವಣೆ ಮತ ಎಣಿಕೆ. ಅಂಚೆ ಮತ ಎಣಿಕೆ ಪೂರ್ಣ

ಬೀದರ್ : ಲೋಕಸಭೆ ಚುನಾವಣೆ ಮತ ಎಣಿಕೆ. ಅಂಚೆ ಮತ ಎಣಿಕೆ ‌ಪೂರ್ಣಗೊಂಡಿದೆ. ಬಿಜೆಪಿಯ ಭಗವಂತ ಖೂಬಾ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.

ಬೀದರ್ ನಗರದ ಬಿವಿಬಿ ಕಾಲೇಜಿನಲ್ಲಿ ಮತ ಎಣಿಕೆ. ಅಂಚೆ ಮತ ಪೆಟ್ಟಿಗೆಗಳನ್ನ ಓಪನ್ ಮಾಡಿರೋ ಅಧಿಕಾರಿಗಳು. ಕ್ಷೇತ್ರದಾದ್ಯಂತ 3628 ಅಂಚೆ ಮತಗಳು. ಕ್ಷೇತ್ರವಾರು ಅಂಚೆ ಮತಪೆಟ್ಟಿಗೆ ಓಪನ್ ಮಾಡಿದ ಅಧಿಕಾರಿಗಳು.