ಜಿಲ್ಲೆ

ಗೌರವ ಸಮರ್ಪಣೆ

ಭೀಮಸಮುದ್ರ: ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಕುಟುಂಬ ಸದಸ್ಯರೊಂದಿಗೆ ಡೋಲು ಬಾರಿಸುವ ಮೂಲಕ ಕರೊನಾ ವಿರುದ್ದ ಸಮರ ಸಾರಿದ ವಿವಿಧ ಕ್ಷೇತ್ರಗಳಿವರಿಗೆ ಗೌರವ ಸಲ್ಲಿಸಿದರು.

ಪತ್ನಿ ಗಾಯತ್ರಿ, ಪುತ್ರ ಅನಿತ್‌ಕುಮಾರ್, ಗ್ರಾಪಂ ಅಧ್ಯಕ್ಷ ಅರುಣ್‌ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಮೂರ್ತಿ, ಶರತ್ ಪಾಟೀಲ್ ಇದ್ದರು.