ಜಿಲ್ಲೆ

ಭಾವಸಾರ ವಧು ವರರ ಸಮಾವೇಶ

ಹುಬ್ಬಳ್ಳಿ: ಇಲ್ಲಿಯ ಭಾವಸಾರ ವಿಜನ್ ಇಂಡಿಯಾ ಸಂಸ್ಥೆಯ ವತಿಯಿಂದ ನಗರದ ದಾಜೀಬಾನ ಪೇಟೆ ಜನತಾ ಬಜಾರ್ ಹತ್ತಿರದ ಪಂದಳ ಪ್ಯಾಲೇಸ್ ನಲ್ಲಿ ಜುಲೈ 28ರಂದು ಬೆಳಗ್ಗೆ 10ಕ್ಕೆ ಭಾವಸಾರ ಕ್ಷತ್ರಿಯ ಸಮಾಜ ಬಾಂಧವರಿಗಾಗಿ ವಧು- ವರರ ಹಾಗೂ ಪಾಲಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸಂಸ್ಥೆಯ ರಾಷ್ಟ್ರೀಯ ಕಾರ್ಯದರ್ಶಿ ಮನೀಶ್ ಸುತ್ರಾವೆ, ಪ್ರಕಾಶ್ ತಿರುಮಲ್ಲೆ, ಮಹೇಶ್ ಲೋಖಂಡೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗೆ ಸಮಾವೇಶದ ಸಂಯೋಜಕ ದೀಪಕ್ ಮಾತಾಡೆ ಇವರನ್ನು ಸಂಪರ್ಕಿಸಲು ಕೋರಲಾಗಿದೆ.