ಜಿಲ್ಲೆ

ಭರಮಸಾಗರ ವಿವಿಧೆಡೆ ಮಾಸ್ಕ್ ವಿತರಣೆ

Chitradurga

ಭರಮಸಾಗರ: ಹೋಬಳಿಯ ಯಳಗೋಡು, ಹುಲ್ಲೇಹಾಳು, ಕಾಲಗೆರೆ, ಕಾಕಬಾಳು, ಇಸಾಮುದ್ರ ಹೊಸಟ್ಟಿ, ಆಜಾದ್ ನಗರ, ಕೋಡಿಹಳ್ಳಿ, ಕೋಗುಂಡೆ, ಬಹದ್ದೂರುಘಟ್ಟ, ಯಮ್ಮನಘಟ್ಟ, ನಂದಿಹಳ್ಳಿ, ದ್ಯಾಪನಹಳ್ಳಿ, ಚೌಲೀಹಳ್ಳಿ, ರಂಗವ್ವನಹಳ್ಳಿ ಗ್ರಾಮಗಳಲ್ಲಿ ಶುಕ್ರವಾರ ಶಾಸಕ ಎಂ. ಚಂದ್ರಪ್ಪ ಮಾಸ್ಕ್ ವಿತರಿಸಿದರು.

ಜಿಪಂ ಸದಸ್ಯ ಡಿ.ವಿ.ಶರಣಪ್ಪ, ಮಾಜಿ ಸದಸ್ಯ ರಾಜಶೇಖರ್, ತಾಪಂ ಸದಸ್ಯ ಎನ್.ಕಲ್ಲೇಶ್, ಯಮ್ಮನಘಟ್ಟ ಶಿವಣ್ಣ, ಕೋಗುಂಡೆ ಎಚ್.ಎಂ.ಮಂಜುನಾಥ್, ವಿರೂಪಾಕ್ಷಪ್ಪ ಗೌಡ್ರು, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್, ಭೀಮಣ್ಣ ಇದ್ದರು.