ಜಿಲ್ಲೆ

ಯುವಜನತೆಗೆ ಆದರ್ಶಪ್ರಾಯ

Chitradurga

ಭರಮಸಾಗರ: ವಿವೇಕಾನಂದರು ಯುವಜನತೆಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಪ್ರಾಂಶುಪಾಲ ಡಾ.ಆರ್.ಮಹೇಶ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ವಿವೇಕಾನಂದರ ಜಯಂತ್ಯುತ್ವದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪ್ರೊ.ಸಂಗಮೇಶ್ವರ್ ಮಾತನಾಡಿದರು. ಉಪನ್ಯಾಸಕರಾದ ಪ್ರವೀಣ್, ಪುನೀತ್‌ಕುಮಾರ್, ಮೇಘನಾ, ಸ್ಮಿತಾ, ಸೌಮ್ಯಾ, ಶಾಂತಾನಾಯ್ಕ, ಲೋಕೇಶ್ ನಾಯ್ಕ ಇದ್ದರು.