ಜಿಲ್ಲೆ

ಕಣ್ಣು ತಪಾಸಣೆ ಶಿಬಿರ

Chitradurga

ಭರಮಸಾಗರ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಇಲಾಖೆ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಉಚಿತ ಶಿಬಿರ ನಡೆಯಿತು.

ಟಿಎಚ್‌ಒ ಡಾ.ಗಿರೀಶ್, ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ಮಂಜುನಾಥ್, ನೇತ್ರಾಧಿಕಾರಿ ಡಾ.ರಜನಿ, ಹಿರಿಯ ಮೇಲ್ವಿಚಾರಕ ಆಂಜನೇಯ, ಮಹಿಳಾ ಹಿರಿಯ ಮೇಲ್ವಿಚಾರಕಿ ತಿಪ್ಪಮ್ಮ, ಶಂಕರ ಕಣ್ಣಿನ ಆಸ್ಪತ್ರೆಯ ಅರುಣ್ ಇದ್ದರು.