ಜಿಲ್ಲೆ

ಚಿಕ್ಕಕೆರೆ ಹೂಳೆತ್ತುವ ಕಾಮಗಾರಿ

Chitradurga

ಭರಮಸಾಗರ: ಜಲಾಮೃತ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ಭರಮಸಾಗರದ ಚಿಕ್ಕಕೆರೆ ಹೂಳೆತ್ತುವ ಕಾಮಗಾರಿಗೆ ಸೋಮವಾರ ಜಿಪಂ ಸದಸ್ಯ ಡಿ.ವಿ. ಶರಣಪ್ಪ ಚಾಲನೆ ನೀಡಿದರು.

ತಾಪಂ ಸದಸ್ಯರಾದ ಎನ್.ಕಲ್ಲೇಶ್, ನಾಗೇಂದ್ರಪ್ಪ, ಶೇಖರಪ್ಪ, ಕೋಗುಂಡೆ ಮಂಜುನಾಥ್, ಸಾಮಿಲ್ ಶಿವಣ್ಣ, ಇಸಾಮುದ್ರ ರಾಜಶೇಖರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ತಾಂಡಾ ಅಭಿವೃದ್ಧಿ ನಿಗಮ ನಿರ್ದೇಶಕ ಗಿರೀಶ್, ಇಂಜಿನೀಯರ್ ವೀರಪ್ಪ, ಡಿ.ಎಸ್.ಪ್ರದೀಪ್, ಯಮ್ಮನಘಟ್ಟ ಶಿವಣ್ಣ ಮತ್ತಿತರರಿದ್ದರು.