ಜಿಲ್ಲೆ

ಭಾಲ್ಕಿ ನೂತನ ತಹಸೀಲ್ದಾರ್ ಮಲ್ಲಿಕಾರ್ಜುನ ಅಧಿಕಾರ ಸ್ವೀಕಾರ

ರಮೇಶ ಮೇಳಕುಂದಾ

ಭಾಲ್ಕಿ: ಇಲ್ಲಿನ ತಹಸೀಲ್ದಾರರಾಗಿ ಮಲ್ಲಿಕಾರ್ಜುನ ವಡ್ಡನಕೇರಾ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಔರಾದ ತಹಸೀಲ್ದಾರರಾಗಿದ್ದ ಇವರು ಅಲ್ಲಿಂದ ವರ್ಗಾವಣೆಯಾಗಿ ಇಲ್ಲಿಗೆ ಆಗಮಿಸಿದ್ದಾರೆ.