ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರ ಭಾಗವತ ಮಂಡಳಿ ವತಿಯಿಂದ ಮನೆ ಮನಗಳಲ್ಲಿ ಶ್ರೀಮದ್ ಭಾಗವತ 8ನೇ ಸ್ಕಂದದ ಪ್ರವಚನ ಸಪ್ತಾಹವು ಜನವರಿ 6ರಿಂದ 12ರ ವರೆಗೆ ನಗರದ ಕೇಶ್ವಾಪುರ ಬಡಾವಣೆಯ ಬಾಲಾಜಿ ನಗರ ವಾಟರ್ ಟ್ಯಾಂಕ್ ಬಳಿಯ ಗೋಪಾಲಾಚಾರ್ಯ ಆಲೂರ ಅವರ ನಿವಾಸದಲ್ಲಿ ಜರುಗಲಿದೆ.
ಪ್ರತಿ ದಿನ ಸಂಜೆ 6.30ಕ್ಕೆ ಧಾರವಾಡದ ಡಾ. ಪಂ. ಕೇಶವಾಚಾರ್ಯ ಕೆರೂರ ಅವರು ಪ್ರವಚನ ನೀಡಲಿದ್ದಾರೆ. ಭಕ್ತರು ಆಗಮಿಸಲು ಕೋರಲಾಗಿದೆ.