ಜಿಲ್ಲೆ

ಭಗೀರಥ ಜಯಂತಿ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಮಾಧವನಗರದಲ್ಲಿ ಮಂಗಳವಾರ ಧಾರವಾಡ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಂಘದ ವತಿಯಿಂದ ಅದ್ದೂರಿಯಾಗಿ ಭಗೀರಥ ಜಯಂತಿ ಆಚರಿಸಲಾಯಿತು.

ಸಮಾಜದ ಮುಖಂಡರಾದ ಬಸವರಾಜ ಉಪ್ಪಾರ, ಮಣಿಕಂಠ ಉಪ್ಪಾರ, ಹನುಮಂತ ಉಪ್ಪಾರ, ಸಿದ್ದು ಬಂಡ್ರೊಳ್ಳಿ, ಸುರೇಶ ಉಪ್ಪಾರ, ಮಂಜುನಾಥ ಉಪ್ಪಾರ, ಅಜ್ಜಪ್ಪ ಉಪ್ಪಾರ, ನಾಗರಾಜ ಸವತೆಕಾಯಿ, ರಾಜು ಉಪ್ಪಾರ ಇತರರು ಇದ್ದರು.