ಜಿಲ್ಲೆ

ನಾಳೆ, ನಾಡಿದ್ದು ಶ್ರೀ ಭದ್ರಕಾಳಿ ದೇವಿ ವಾರ್ಷಿಕೋತ್ಸವ

ನಾಗೇಶ ಎಸ್

ನಾಪೋಕ್ಲು: ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ಮಾ.16 ಮತ್ತು 17ರಂದು ನಡೆಯಲಿದೆ. 16ರಂದು ಸಂಜೆ 10 ಗಂಟೆಗೆ ಪೂದ ತೆರೆ, 17ರಂದು ಮಧ್ಯಾಹ್ನ 2 ಗಂಟೆಗೆ ಭದ್ರಕಾಳಿ ತೆರೆ ನಡೆಯಲಿದೆ. ದೇವರ ಉತ್ಸವದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬೋಮ್ಮಿಂಜಿಕೇರಿ ಭದ್ರಕಾಳಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.