ಜಿಲ್ಲೆ

ಅಕ್ಷಯ್‌ಗೆ ಬೆಸ್ಟ್ ಮ್ಯೂಸಿಕ್ ಅವಾರ್ಡ್

ಎಂ.ರವಿ

ಆಲೂರು: ಆಲೂರಿನ ಯುವ ಪ್ರತಿಭೆ ಅಕ್ಷಯ್‌ಗೆ ಸಂಗೀತ ನಿರ್ದೇಶನಕ್ಕೆ ರಾಷ್ಟ್ಟ್ರ ಮಟ್ಟದ ಲಭಿಸಿದೆ.

ಮಡಬಲು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಎಂ.ಶಿವಣ್ಣ, ಮರಸು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಚ್.ವೇದಾವತಿ ಅವರ ಪುತ್ರ ಅಕ್ಷಯ್ ಐಎಫ್‌ಎಚ್ ಸೀಸನ್-02ರ ಸ್ಪರ್ಧೆಗೆ ಭಾಗವಹಿಸಿದ್ದರು. ಕರ್ಸ್‌ ಆಫ್ ಲವ್ ಎಂಬ ಕಿರುಚಿತ್ರಕ್ಕೆ ನೀಡಿದ ಸಂಗೀತ ನಿರ್ದೇಶನಕ್ಕೆ ಬೆಸ್ಟ್ ಮ್ಯೂಸಿಕ್ ಅವಾರ್ಡ್ ಲಭಿಸಿದೆ.