ಡೇರಿ ಹನುಮಂತರಾಯಪ್ಪ ಅವರ ರಾಗಿ ಬೆಳೆ ಬೆಂಕಿಗೆ ಆಹುತಿಯಾಗಿದೆ. 
ಬೆಂಗಳೂರು ದಕ್ಷಿಣ

ರಾಗಿ ಹೊಲ ಬೆಂಕಿಗೆ ಆಹುತಿ

ಕುದೂರು: ಮಾಗಡಿ ತಾಲೂಕು ಹುಲಿಕಲ್​ ಗ್ರಾಮದ ಡೇರಿ ಹನುಮಂತರಾಯಪ್ಪ ಅವರ ರಾಗಿ ಹೊಲ ಶನಿವಾರ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 1 ಎಕರೆಯಷ್ಟು ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.