ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕರ ಪರಿಷತ್ತಿಗೆ ನಡೆದ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ಗಣಕಶಾಸ ವಿಭಾಗದ ಪ್ರೊ.ಬಿ.ಎಲ್.ಮುರಳೀಧರ್ ಹಾಗೂ ಉಪಧ್ಯಾಕ್ಷ ಸ್ಥಾನಕ್ಕೆ ಇತಿಹಾಸ ವಿಭಾಗದ ಪ್ರೊ.ನಾಗರತ್ನಮ್ಮ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ -ಸಿ. ಶ್ರೀನಿವಾಸ್(ಬಯೋಟೆಕ್ನಾಲಾಜಿ), ಜಂಟಿ ಕಾರ್ಯದರ್ಶಿ - ಡಿ.ಕೆ.ಚಿತ್ತಯ್ಯ ಡಿ.ಕೆ (ಕನ್ನಡ), ಖಜಾಂಜಿ - ಕೆ. ನಿರ್ಮಲ (ವಾಣಿಜ್ಯ)ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಡಾ. ಸಮತಾ ದೇಶಮಾನೆ (ಸಮಾಜಶಾಸ್ತ್ರ), ಡಾ. ಎನ್. ಸತೀಶ್ ಗೌಡ (ಕಾನೂನು) ಡಾ. ವಿಜಯಕುಮಾರ್ (ಭೌತಶಾಸ್ತ್ರ), ಡಾ. ನರೇಂದ್ರ ಕುಮಾರ್ (ವಿದ್ಯುನ್ಮಾನ ಮತ್ತು ಸಂಪರ್ಕ), ಡಾ. ಮಂಜೇಶ್ (ವಿದ್ಯುನ್ಮಾನ ವಿಜ್ಞಾನ),ಡಾ. ಡೊಮಿನಿಕ್ (ಕನ್ನಡ) ಡಾ.ಚಂದ್ರಕಾಂತ ಕರಿಗಾರ (ಜೀವರಸಾಯನಶಾಸ್ತ್ರ),ಡಾ. ಎನ್.ನಾಗಯ್ಯ(ಭೌತ ಶಾಸ್ತ್ರ) ಡಾ.ಎನ್.ನಂದಿನಿ, (ಪರಿಸರವಿಜ್ಞಾನ), ಡಾ.ಪಿ.ಸಿ.ಕೃಷ್ಣಸ್ವಾಮಿ(ದೈಹಿಕ ಶಿಕ್ಷಣ), ಡಾ.ಸಿ.ಬಿ. ಹೊನ್ನುಸಿದ್ಧಾರ್ಥ (ಕನ್ನಡ), ಡಾ. ಎಚ್.ಸಿ.ಚಿತ್ತಪ್ಪ (ಮೆಕ್ಯಾನಿಕಲ್ ಇಂಜಿನಿಯರಿಂಗ್), ಡಾ. ಭವಾನಿಶಂಕರ್(ಕಾಮಗಾರಿ),
ಈ ಎಲ್ಲಾ ಪದಾಧಿಕಾರಿಗಳು ಎರಡು ವರ್ಷಗಳ ಅವಧಿಗಳಿಗೆ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ಕನ್ನಡ ಅಧ್ಯಯನ ವಿಭಾಗದ ಪ್ರೊಫೆಸರ್ ಗಂಗಾಧರ ತಿಳಿಸಿದ್ದಾರೆ.