ಜಿಲ್ಲೆ

ಬೆಂಗಳೂರು ವಿವಿ: ಸಂಜೆ ಎಂಬಿಎ ಸೀಟು ಭರ್ತಿಗೆ ಅರ್ಜಿ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ 2023-24ನೇ ಶೈಕ್ಷಣಿಕ ಸಾಲಿಗೆ ಕೆನರಾ ಬ್ಯಾಂಕ್ ಸ್ಕೂಲ್ ಆ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಖಾಲಿ ಉಳಿದಿರುವ ಎಂಬಿಎ(ಸಂಜೆ) ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು ಬೆಂವಿವಿ https://bangaloreuniversity.karnataka.gov.in/

ವೆಬ್‌ಸೈಟ್‌ಗೆ ಭೇಟಿ ನೀಡಿ ಫೆ.28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೆಂ.ವಿವಿ ಪ್ರಕಟಣೆ ತಿಳಿಸಿದೆ.