ಜಿಲ್ಲೆ

ಭತ್ತದ ಹೊಲಕ್ಕೆ ಉರುಳಿದ ಬಸ್

ಬಳ್ಳಾರಿ : ತಾಲೂಕಿನ ಗೋನಾಳ್ ಬಳಿ ಕೆಎಸ್‌ಆರ್‌ಟಿಸಿ ಬಸ್‌ಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಜಮೀನಿಗೆ ಉರುಳಿದೆ. ಕೂಡಲೇ ಎಚ್ಚೇತ್ತುಕೊಂಡು ಪ್ರಯಾಣಿಕರು ಬಸ್ ಇಳಿದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮೋಕಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಯಾವುದೆ ಅವಘಡ ಸಂಭವಿಸಿಲ್ಲ ಎಂದು ತಿಳಿಸಿದರು.