ಜಿಲ್ಲೆ

ನರಸಣ್ಣ ಬಂಗಾರಯ್ಯ ಪಿಎಚ್‌ಡಿ ಪದವಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ನಗರದ ನರಸಣ್ಣ ಬಂಗಾರಯ್ಯ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಘೋಷಿಸಿದೆ.

ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ಹಿರಿಯ ಪ್ರೊ.ಡಾ.ರಮೇಶ್ ಆರ್.ನಾಯ್ಕ ಅವರ ಮಾರ್ಗದರ್ಶನದಲ್ಲಿ ಇವ್ಯಾಲ್ಯುಯೇಶನ್ ಆಫ್ ಯುರ್ಸ್‌ ಸ್ಯಾಟಿಸ್‌ಫ್ಯಾಕ್ಷನ್ ವಿಥ್ ಲೈಬ್ರರಿ ರಿಸೊಸರ್ಸ್ ಆಂಡ್ ಸರ್ವಿಸಸ್ ಆಫ್ ಯುನಿವರ್ಸಿಟಿಸ್ ಆಫ್ ಹಾರ್ಟಿಕಲ್ಚರಲ್ ಸೈನ್ಸಸ್ ಇನ್ ಕರ್ನಾಟಕ ಸ್ಟೇಟ್ ಎ ಸರ್ವೆ ಎಂಬ ಮಹಾಪ್ರಬಂಧ ಮಂಡಿಸಿದ್ದಾರೆ.

------------