ಜಿಲ್ಲೆ

ಜೀರು ಮಲ್ಲಪ್ಪ ನಿಧನ

ಬಳ್ಳಾರಿ : ಸಂಡೂರು ತಾಲೂಕಿನ ವಡ್ಡು ಗ್ರಾಮದ ಜೀರು ಮಲ್ಲಪ್ಪ (75) ಮಂಗಳವಾರ ನಿಧನ ಹೊಂದಿದರು. ಇವರಿಗೆ ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ. ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.