ಬಳ್ಳಾರಿ : ನಗರದ ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ನಿಯಮಿತ(ಜನತಾ ಬಜಾರ್) ಬಳ್ಳಾರಿ ಸಂಘದಿಂದ ಜೂ 2024 ರಿಂದ ಆ 2024 ರವರೆಗೆ ನೀಡಿರುವ ಷೇರು ಅರ್ಜಿಗಳನ್ನು ಸಂಘಕ್ಕೆ ಸಲ್ಲಿಸಲು ಜೂ 26 ಕೊನೆಯ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ..-----------