ಜಿಲ್ಲೆ

ಗಾದಿಲಿಂಗಮ್ಮ ನಿಧನ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ತಾಲೂಕಿನ ಕೋಳೂರು ಗ್ರಾಮದ ಗಾದಿಲಿಂಗಮ್ಮ (97) ಬುಧವಾರ ನಿಧನ ಹೊಂದಿದರು. ಪತಿ, ಮೂವರು ಪುತ್ರರು, ಪುತ್ರಿಯರು ಇದ್ದಾರೆ. ಕೋಳೂರು ಗ್ರಾಮದಲ್ಲಿ ಬುಧವಾರ ಅಂತ್ಯಕ್ರಿಯೆ ಜರುಗಿತು.

=====