ಜಿಲ್ಲೆ

69ನೇ ಕನ್ನಡ ರಾಜ್ಯೋತ್ಸವ

ಎಸ್.ಎರ್ರಿಸ್ವಾಮಿ

ಬಳ್ಳಾರಿಯ ಆರ್‌ವೈಎಂಸಿ ಕಾಲೇಜಿನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾಲೇಜು ಪ್ರಾಚಾರ್ಯ ಡಾ.ಟಿ. ಹನುಮಂತರೆಡ್ಡಿ, ಉಪ ಪ್ರಾಚಾರ್ಯೆ ಸವಿತಾ ಸೋನಾಳಿ, ಕಚೇರಿ ಅಧೀಕ್ಷಕ ರುದ್ರಯ್ಯಸ್ವಾಮಿ, ಅಧಿಕಾರಿಗಳಾದ ವಿಜಯ ಮಹಾಂತೇಶ, ಈಶ್ವರ ಗೌಡ, ಶಿವಪ್ಪ ಇದ್ದರು.