ಜಿಲ್ಲೆ

ಕಾರಹುಣ್ಣಿಮೆ ಕರಿಹರಿಯಲು ಹೋಗಿದ್ದವನ ಮೇಲೆ‌ ಹೋರಿ ದಾಳಿ; ಎದೆ ಝಲ್ಲೆನಿಸುವ ದೃಶ್ಯ ಮೊಬೈಲ್ ನಲ್ಲಿ ಸೆರೆ

Belagavi - Ravi Arjun Gosavi

ಬೆಳಗಾವಿ (ಚಿಕ್ಕೋಡಿ): ‌ಕಾರಹುಣ್ಣಿಮೆ ನಿಮಿತ್ತ ಕಾರಹುಣ್ಣಿಮೆ ಕರಿ ಹರಿಯುವ ಸಾಂಪ್ರದಾಯಿಕ ಹೋರಿಗಳ ಓಟದಲ್ಲಿ ಹೋರಿಯೊಂದು ವ್ಯಕ್ತಿಗೆ ಗುದ್ದಿಗಾಯಗೊಳಿಸಿದ ಘಟನೆ ಭಾನುವಾರ ಸಂಭವಿಸಿದೆ. 

ರಾಯಬಾಗ ಪಟ್ಟಣದಲ್ಲಿನ ಹೋರಿ ಓಟದಲ್ಲಿ ಹೋರಿಯೊಂದು ದಾಳಿ ನಡೆಸಿರುವುದು

ರಾಯಬಾಗ ಪಟ್ಟಣದ ಝೇಂಡಾ ಕಟ್ಟಿ ಹತ್ತಿರ ಆಯೋಜನೆಗೊಂಡಿದ್ದ ಹೋರಿಗಳ ಓಟದಲ್ಲಿ ಹೋರಿ ಬೆದರಿಸಲು ಮುಂದಾಗಿದ್ದ ವ್ಯಕ್ತಿ ಗಾಯಗೊಂಡಿದ್ದು,
ಹೋರಿಯ ದಾಳಿಗೊಳಗಾದ ವ್ಯಕ್ತಿಯ ಮಾಹಿತಿ ಲಭ್ಯವಿಲ್ಲ. ಸಣ್ಣಪುಟ್ಟ ಗಾಳಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.‌