ಚಿನ್ನಾಭರಣ ಕಳ್ಳಿಯ ಬಂಧನ
ಚಿಕ್ಕೋಡಿ : ಸಂತೆಯಲ್ಲಿ ಮಹಿಳೆಯರ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕಾಗವಾಡ ಪಟ್ಟಣದ ನಿವಾಸಿ ಸುಲೋಚನಾ ಲೋಂಡೆ
ಎಂಬಾಕೆಯನ್ನು ಪೊಲೀಸ್‌ರು ಈಚೆಗೆ ಬಂಧಿಸಿದ್ದಾರೆ.
ಕಳೆದ ತಿಂಗಳು ಶಾಂತವ್ವ ಮೋರೆ ಎಂಬಾಕೆಯ ಚಿನ್ನಾಭರಣ ಸಂತೆಯಲ್ಲಿ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸ್‌ರು ಕಳ್ಳಿಯನ್ನು ವಶಕ್ಕೆ ಪಡೆದು ೩.೫೦ ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಹಾರೂಗೇರಿ ಠಾಣೆಯ ಪೊಲೀಸ್‌ರು ತಿಳಿಸಿದ್ದಾರೆ.
ಪೋಟೊ:೭ಆನಂದ೪
( ಆರೋಪಿ ಸುಲೋಚನಾ ಲೋಂಡೆ)
ಪ