ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ವನ್ಯಜೀವಿ ದಿನಾಚರಣೆಯಲ್ಲಿ ಸಂಜೀವ ಸಂಸುದ್ದಿ ಇತರರಿದ್ದರು. 
ಬೆಳಗಾವಿ

ವನ್ಯಜೀವಿ ರಕ್ಷಣೆ ನಮ್ಮೆಲ್ಲರ ಹೊಣೆ

ಸತ್ತಿಗೇರಿ: ವನ್ಯಜೀವಿ ಸಹಿತ ಅರಣ್ಯ ಸಂಪತ್ತನ್ನು ರಕ್ಷಿಸುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಆರ್‌ಎ್ಒ ಸಂಜೀವ ಸಂಸುದ್ದಿ ಹೇಳಿದರು.
ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ವನ್ಯಜೀವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವೈ.ಆರ್.ನದ್ಾ, ಪ್ರಾಚಾರ್ಯ ವಿ.ವೈ.ಕಲ್ಯಾಣಿ, ಉಪಾಧ್ಯಕ್ಷ ಗುರು ವಾಲಿ, ಎಸ್‌ಡಿಎಂಸಿ ಉಪಾಧ್ಯಕ್ಷ ಬಸಯ್ಯ ಸಾಲಿಮಠ, ಉಪ ವಲಯ ಅರಣ್ಯಾಧಿಕಾರಿ ಸೋಮಶೇಖರ ಪಾವಟೆ, ಡಿಆರ್‌ಎ್ಒ ಎಂ.ಬಿ.ಬಾಗವಾನ, ಸಾಮಾಜಿಕ ಉಪ ವಲಯ ಅರಣ್ಯಾಧಿಕಾರಿ ಬಿ.ಎಂ.ಉಪ್ಪಾರ, ಗ್ರಾಪಂ ಕಾರ್ಯದರ್ಶಿ ಸುರೇಶ ತೋಟದ, ಉಮೇಶ ಮಾಗುಂಡನವರ, ವಿಠ್ಠಲ ಭಾಂಗಿ, ಶಿಕ್ಷಕ ಎ.ಎಂ.ಸಿಂಗಾಡೆ, ವೈ.ಆರ್.ಕೋಟಗಿ, ಎಸ್.ಸಿ.ಹೊಸಟ್ಟಿ, ಎಚ್.ಎಸ್.ಶೆಟ್ಟಪ್ಪನವರ ಇತರರಿದ್ದರು.