ಕಾಗವಾಡ ಪಟ್ಟಣದ ಗುರುದೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ತಳವಾರ ಸಮಾಜ ಅಭಿವೃದ್ಧಿ ಸೇವಾ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಸುರೇಶ ಕೋಳಿ, ಮರುಳಶಂಕರ ದೇವರು, ಡಾ.ಕಾಡಯ್ಯ ಸ್ವಾಮೀಜಿ, ರಾಯಪ್ಪ ಕೋಳಿ ಇತರರಿದ್ದರು.
ಕಾಗವಾಡ:
ಪಟ್ಟಣದ ಗುರುದೇವಾಶ್ರಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಗವಾಡ ತಳವಾರ ಸಮಾಜ ಅಭಿವೃದ್ಧಿ ಸೇವಾ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮರುಳಶಂಕರ ದೇವರು ಸಾನ್ನಿಧ್ಯ ವಹಿಸಿದ್ದರು. ಗುರು ಕಾಡಸಿದ್ಧೇಶ್ವರ ಆಶ್ರಮದ ಡಾ.ಕಾಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮೊಳವಾಡದ ಆಧ್ಯಾತ್ಮಿಕ ಚಿಂತಕ ಸುಭಾಸ ಶೇವಾಳೆ ಮಹಾರಾಜರು, ಇಂಗಳಿ ಜ್ಞಾನದೇವ ಮಹಾರಾಜರು, ಶರಣ ಇ.ಎಸ್.ಚಾಳೇಕರ, ಬೀರಪ್ಪ ಪೂಜಾರಿ, ರಮೇಶ ಚೌಗಲಾ, ಶೈಲಾ ಕೋಳಿ, ಮುಖ್ಯಶಿಕ್ಷಕ ಎಸ್.ಆರ್.ಪಂಢರಪುರೆ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಗೌರವ ಅಧ್ಯಕ್ಷ ಅಶೋಕ ಕೋಳಿ, ಅಧ್ಯಕ್ಷ ಸುರೇಶ ಕೋಳಿ, ಉಪಾಧ್ಯಕ್ಷ ಬೈರಪ್ಪ ಹೆಗಡೆ, ಕಾರ್ಯದರ್ಶಿ ಸುನೀಲ ಮಿರ್ಜೆ, ಖಜಾಂಚಿ ಸಚಿನ ಮಿರ್ಜೆ, ಸಂಘಟನಾ ಕಾರ್ಯದರ್ಶಿ ಸಾವಂತ ಕೋಳಿ, ಸಹ ಕಾರ್ಯದರ್ಶಿ ವಿರೂಪಾಕ್ಷಿ ಕೋಳಿ, ಸದಸ್ಯರಾದ ರಾಯಪ್ಪ ಕೋಳಿ, ಪರಶುರಾಮ ಗುಗಾಡೆ, ವಿಠ್ಠಲ ಗಸ್ತಿ, ಸುಭಾಸ ಕೋಳಿ, ಶಾಂತು ಕುಸನಾಳ, ಸಂದೀಪ ಕೋಳಿ, ಮಾರುತಿ ಸನದಿ, ಅಮೀನ್ ಶೇಖ್ ಇತರರಿದ್ದರು.