ತಲ್ಲೂರ ಗ್ರಾಪಂ ಕಾರ್ಯಾಲಯದ ಸಭಾಭವನದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ರಾಘವೇಂದ್ರಕುಮಾರ ಎಸ್.ಪಿ., ರಾಜಶೇಖರ ಅಣ್ಣಿಗೇರಿ, ಸುಭಾನಿ ಕುದರಿ ಇತರರಿದ್ದರು.
ಗ್ರಾಮದ ಗ್ರಾಪಂ ಕಾರ್ಯಾಲಯದ ಸಭಾಭವನದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು. ರಾಜಶೇಖರ ಅಣ್ಣಿಗೇರಿ, ಸುಭಾನಿ ಕುದರಿ, ಗೋಪಾಲ ವನ್ನೂರ, ಗುರುಪುತ್ರ ಕಂಬಾರ, ಪವಿತ್ರಾ ಈಟಿ, ಯಶೋಧಾ ಕಾಶಪ್ಪನ್ನವರ,
ಬಾರ್ಕಿ, ವಿಠ್ಠಲ ಬಡಿಗೇರ, ಬಸವರಾಜ ಉಗರಗೋಳ, ಸೋಮನಿಂಗ ಹಲಗಿ, ಪರಮೇಶ ಮಾದರ, ವಿಜಯ ಮಾದರ, ಶಾನೂರ ಮಾದರ, ಅರುಣ ವನ್ನೂರ, ಉಮೇಶ ಮಾದರ, ಸತೀಶ ವನ್ನೂರ ಇತರರಿದ್ದರು.