ಮುರಗೋಡದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಶ್ರವಣಕುಮಾರ ಹಟ್ಟಿಹೊಳಿ, ಹರೀಶ ಪೂಜೇರಿ, ಮಹೇಶ ಹಟ್ಟಿಹೊಳಿ, ಬಾಬು ಮೆಗೇರಿ ಇತರರಿದ್ದರು.
ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾ ಮಾನವತಾವಾದಿ ಅಂಬೇಡ್ಕರ್ ಸಂವಿಧಾನ ರಚನೆ ಮಾದರಿಯಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಹರೀಶ ಪೂಜೇರಿ, ಮಹೇಶ ಹಟ್ಟಿಹೊಳಿ, ಬಾಬು ಮೆಗೇರಿ, ಚನ್ನಪ್ಪ ಕೆಳಗೇರಿ, ಮಲ್ಲಿಕಾರ್ಜುನ ಕೆಳಗೇರಿ, ಪ್ರಕಾಶ ಮೇಗೇರಿ, ಕೀರಪ್ಪ ಚಿಣ್ಣನ್ನವರ, ದ್ಯಾಮಪ್ಪ ಚಿಣ್ಣನವರ, ಸಂತೋಷ ಹಟ್ಟಿಹೊಳಿ, ಅಭಿಷೇಕ ನುಗ್ಗಾನಟ್ಟಿ, ಯಶವಂತ ಗಣಾಚಾರಿ, ಸಾಹೀಲ್ ಮೇಗೇರಿ, ಬಸಪ್ಪ ಕೆಳಗೇರಿ, ಅನೀಲ ಮೆಗೇರಿ, ಸುಮಂತ ಚಿಣ್ಣನವರ ಇತರರಿದ್ದರು.