ಯುವತಿ ಆತ್ಮಹತ್ಯೆ 
ಬೆಳಗಾವಿ

ಕುಟುಂಬಸ್ಥರಿಂದ ಪ್ರೀತಿ ನಿರಾಕರಣೆ: ಯುವತಿ ಆತ್ಮಹತ್ಯೆ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಯುವತಿ ಆತ್ಮಹತ್ಯೆ
  • ಚಿಕ್ಕೋಡಿ ತಾಲೂಕಿನ ರೂಪನಾಳದಲ್ಲಿ ಘಟನೆ
  • ಕುಟುಂಬಸ್ಥರಿಂದ ಪ್ರೀತಿ ನಿರಾಕರಣೆಗೆ ಮನನೊಂದ ಯುವತಿ
ಕುಟುಂಬಸ್ಥರಿಂದ ಪ್ರೀತಿ ನಿರಾಕರಣೆ
| ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ!
ಮಾಂಜರಿ: ತನ್ನ ಪ್ರೀತಿಯನ್ನು ಕುಟುಂಬಸ್ಥರು ನಿರಾಕರಿಸಿದರು ಮನನೊಂದು ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ರೂಪನಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.
ರೂಪನಾಳ ಗ್ರಾಮದ ನಿವಾಸಿ ಪವಿತ್ರಾ ಅಶೋಕ ಪವಾರ (೨೪) ಆತ್ಮಹತ್ಯೆ ಮಾಡಿಕೊಂಡ ಯುವತಿ.ಪವಿತ್ರಾಳಿಗೆ ಅವಳ ತಂದೆ ತಾಯಿ ಒಳ್ಳೆಯವರು ಹುಡುಗನನ್ನು ನೋಡಿ ಮದುವೆ ಮಾಡುತ್ತೆವೆ ಎಂದು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಂದೆ ದೂರದಲ್ಲಿ.
ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.