ಮರಡಿ ವೀರಭದ್ರೇಶ್ವರ  
ಬೆಳಗಾವಿ

ಮರಡಿ ವೀರಭದ್ರೇಶ್ವರ ಗದ್ದುಗೆಗೆ ರುದ್ರಾಭಿಷೇಕ

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಯಮಕನಮರಡಿಯ ಮರಡಿ ವೀರಭದ್ರೇಶ್ವರ ದೇವರ ಜಾತ್ರೆ ಅಂಗವಾಗಿ ದೇವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವ, ಒಡಪು ಹೇಳುವುದು. ಓಡುವ ಸ್ಪರ್ಧೆ, ಕಿಚ್ಚ ಹಾಯುವ ಕಾರ್ಯಕ್ರಮ ನಡೆಯಿತು. ರಾನಪ್ಪ ತಬರಿ, ನೇಮಿನಾಥ ಸಮಯ, ಬಾಬು ವಾಡ, ಶಿವಾ ನಗಾರಿ, ಅನಂತ ದೂಪದಳಿ, ಗುಂಡು ಪಾಟೀಲ ಇತರರಿದ್ದರು.