ಮಾಜಿ ಶಾಸಕ ದಿ.ರಾಜಣ್ಣ ಮಾಮನಿ ಅವರ ಜನ್ಮದಿನದ ನಿಮಿತ್ತ ಸವದತ್ತಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಾಗೂ ಬಿಸ್ಕೆಟ್ ವಿತರಿಸಲಾಯಿತು. ಸಂಜೀವಕುಮಾರ ನವಲಗುಂದ, ಶ್ರೇಯಸ್ ಮಾಮನಿ, ಚೇತನಾ ಮಾಮನಿ ಇತರರಿದ್ದರು.
ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ಶಾಸಕ ದಿ.ರಾಜಣ್ಣ ಮಾಮನಿ ಅವರ 66ನೇ ಜನ್ಮದಿನದ ನಿಮಿತ್ತ ಅಭಿಮಾನಿ ಬಳಗದವರು ರೋಗಿಗಳಿಗೆ ಹಣ್ಣು ಹಾಗೂ ಬಿಸ್ಕೆಟ್ ವಿತರಿಸಿ ಮಾತನಾಡಿದರು.
ಶ್ರೇಯಸ್ ಮಾಮನಿ, ಚೇತನಾ ಮಾಮನಿ, ಗೀರಿಶ ಹಂಪಣ್ಣವರ, ಮುನ್ನಾ ಶೆಟ್ಟರ, ಪ್ರಕಾಶ ನರಿ, ಸೋಮು ಹದ್ಲಿ, ಮಂಜುನಾಥ ದೊಡಮನಿ, ಚೇತನ ಪಾವಡದ, ವೆಂಕಟೇಶ ದೇವರೆಡ್ಡಿ, ಕಷ್ಣಮೂರ್ತಿ ತೊರಗಲ್‌ಲ್, ಸದಾನಂದ ಪಾಟೀಲ, ಮಹಾದೇವ ಮುರಗೋಡ, ಬಸವರಾಜ ಸಾಲಿಮಠ, ಸೋಮು ಕುರಿ, ಮಹೇಶ ತಿಗಡಿ, ಮಹಾಂತೇಶ ಸುಭೇದಾರ, ಉದಯ ಹೂಗಾರ,
ಹಣಮಂತ ಪಾಟೀಲ, ಮಲ್ಲೇಶ ಸುಳೇಭಾವಿ, ಬಸನಗೌಡ ಪಾಟೀಲ, ವೀರಣ್ಣ ಗುಡೆನ್ನವರ, ಹಸನ್ ಯಡಳ್ಳಿ, ಗುರು ನರಿ, ಬಸವರಾಜ ಇಂಚಲ, ಸಂತೋಷ ಹೊಂಗಲ, ಕ್ಕೀರಪ್ಪ ತಾಂದಳೆ, ಸಾಗರ ವಡಕನ್ನವರ, ವಿನಾಯಕ ಪಾವಡದ, ನವೀನ ಪಾವಡದ, ನಾಗರಾಜ ಹೊಸೂರ, ಉಮೇಶ ಶಿಂಧೋಗಿ, ಶಿವು ಶಿಂತ್ರಿ, ಮಂಜುನಾಥ ಕುದರಿ ಇತರರು ಇದ್ದರು.