ಕೊಡಚವಾಡ ಗ್ರಾಮದಲ್ಲಿ ಪಂಢರಪುರಕ್ಕೆ ಹೊರಟ 48ನೇ ದಿಂಡಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಯಲ್ಲಪ್ಪ ಗಿರಿಮಲ್ಲ ಮಹಾರಾಜರನ್ನು ಶಾಸಕ ವಿಠ್ಠಲ ಹಲಗೇಕರ ಸನ್ಮಾನಿಸಿದರು. ಪ್ರಮೋದ ಕೊಚೇರಿ, ಮಲ್ಲಪ್ಪ ಮಾರಿಹಾಳ ಇತರರಿದ್ದರು. 
ಬೆಳಗಾವಿ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ದರ್ಶನದಿಂದ ನೆಮ್ಮದಿ

ಇಟಗಿ:
ಕೊಡಚವಾಡ ಗ್ರಾಮದಲ್ಲಿ ಪಂಢರಾಪುರಕ್ಕೆ ಹೊರಟ 48ನೇ ದಿಂಡಿ ಪಾದಯಾತ್ರೆಗೆ ಈಚೆಗೆ ಚಾಲನೆ ನೀಡಿ ಮಾತನಾಡಿ, ಮಹಾತ್ಮರ ಸಂದೇಶ ಅರಿಯಲು ನಿರಂತರ ಸತ್ಸಂಗ ಅಗತ್ಯ ಎಂದರು.
ವೃದ್ಧಿ ಜತೆಗೆ ಪರಸ್ಪರ ಪ್ರೀತಿ-ವಿಶ್ವಾಸ ಮೂಡುತ್ತದೆ ಎಂದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಕಲ್ಲಪ್ಪ ಎಮ್ಮೋಜಿ, ಪರಶುರಾಮ ಬಾಳೇಕುಂದ್ರಿ, ಪುಂಡಲೀಕ ಕೋಲೆಕರ, ಶಿವಾಜಿ ಹೊನಗೇಕರ, ಸಹದೇವ ಬಡಿಗೇರ, ಸಿದ್ದಪ್ಪ ಪುಲೆರಕೊಪ್ಪ, ಸುರೇಂದ್ರ ಬಾಳೇಕುಂದ್ರಿ, ಅರ್ಜುನ ಪಾಟೀಲ, ವಿಠ್ಠಲ ರಾಮಜಿ, ಸೋಮನಾಥ ಪಾಟೀಲ ಇತರರಿದ್ದರು.