ಬೋರಗಾಂವದ ಪಾನಂದಿ ರಸ್ತೆ ಕಾಮಗಾರಿಗೆ ಶಾಸಕಿ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು. ಜಯಕುಮಾರ ಖೋತ, ಶರದ ಜಂಗಟೆ, ಅಜಿತ ತೆರದಾಳೆ, ಬಾಳಾಸಾಹೇಬ ಕದಮ ಇತರರಿದ್ದರು.
ಬೋರಗಾಂವ:
ರಸ್ತೆ ನಿರ್ಮಾಣಕ್ಕೆ ಪಿಆರ್‌ಇಡಿ ಯೋಜನೆಯಿಂದ 45 ಲಕ್ಷ ರೂ. ಮಂಜೂರಾಗಿದೆ.
ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ, ಶಾಲೆ-ಕಾಲೇಜು, ಸಮುದಾಯ ಭವನ, ದೇವಾಲಯ, ಪಾನಂದಿ ರಸ್ತೆ, ಬೋರ್‌ವೆಲ್, ಪೇವರ್ ಬ್ಲಾಕ್, ಚರಂಡಿ, ಮುಖ್ಯ ರಸ್ತೆಗಳ ಡಾಂಬರೀಕರಣ, ಕಲ್ಯಾಣ ಮಂಟಪಗಳು, ವಸತಿ ಶಾಲೆಗಳ ಅಭಿವೃದ್ಧಿಗೆ ಅನುದಾನ, ಸಾರ್ವಜನಿಕ ಕೆಲಸಗಳಿಗೆ ಆದ್ಯತೆ
ಹಾಲ ಶುಗರ್ಸ್ ಅಧ್ಯಕ್ಷ ಜಯಕುಮಾರ ಖೋತ, ನಿರ್ದೇಶಕ ಶರದ ಜಂಗಟೆ, ಬೀರೇಶ್ವರ ಸಂಸ್ಥೆ ಶಾಖಾಧ್ಯಕ್ಷ ಅಜಿತ ತೆರದಾಳೆ, ಬಾಳಾಸಾಹೇಬ ಕದಮ, ರಾಜಶೇಖರ ಹಿರೇಮಠ, ಭರತ ನಸಲಾಪುರೆ, ಜಿತೇಂದ್ರ ಪಾಟೀಲ, ಬಾಬಾಸಾಹೇಬ ನಿಕ್ಕಂ, ಸಂಜಯ ಮಹಾಜನ, ಬಂಡು ಮಾಳಿ, ಸುಭಾಸ ಮಿಂಚೆ, ದೇವಗೊಂಡ ಪಾಟೀಲ, ಶ್ರೀಶೈಲ ಮಡಿವಾಳ, ಸುಭಾಸ ಮಡಿವಾಳ, ಮಹಾವೀರ ಬಂಕಾಪುರೆ, ಮಹಪತಿ ಖೋತ,
ಮಹಾದೇವ ಐದಮಾಳೆ, ಶಿಶು ಐದಮಾಳೆ, ರಾಜು ಲಟಲತೆ, ಬಬನ ರೆಂದಾಳೆ, ಲಕ್ಷ್ಮಣ ಬಡಿಗೇರ, ರಾಜು ಕುಂಬಾರ, ಶಂಕರ ಗುರವ, ಕಿಶನ್ ಗೋಸಾವಿ, ದೇವಲ ಬಂಕಾಪುರೆ ಇತರರಿದ್ದರು.