ಮುಗಳಿಹಾಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನ ಚಿತ್ರ ಬಿಡಿಸಿ ಗಮನ ಸೆಳೆದರು. ನಿಂಗಪ್ಪ ದಳವಾಯಿ, ಎಂ.ಸಿ.ಹಡಪದ ಇತರರಿದ್ದರು.
ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ದಳವಾಯಿ, ಮುಖ್ಯಶಿಕ್ಷಕ ಎಂ.ಸಿ.ಹಡಪದ, ಎಸ್‌ಡಿಎಂಸಿ ಸದಸ್ಯ ವಿಠ್ಠಲ ಆಲಗುಂಡಿ, ಬಸವರಾಜ ಹಸಬಿ, ಬಸವರಾಜ ದಳವಾಯಿ, ಶಿಕ್ಷಕರಾದ ಎಸ್.ಜಿ.ಗಣಾಚಾರಿಮಠ, ಎಸ್.ಬಿ.ಹಣ್ಣಿಕೇರಿ, ಬಿ.ವೈ.ಕಡಕೋಳ, ಎ.ಕೆ.ಮುಲ್ಲಾ, ಯು.ಎಸ್.ಹೊಸಮನಿ, ವನಿತಾ ಪಮ್ಮಾರ, ಬಿ.ಎಂ.ಅದ್ದುಗೋಳ ಇತರರಿದ್ದರು.