ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಕೊಠಡಿ ನಿರ್ಮಾಣ ಕಾಮಗಾರಿಗೆ ಈರಣ್ಣ ಕಡಾಡಿ ಭೂಮಿಪೂಜೆ ನೆರವೇರಿಸಿದರು. ಶಂಕರ ಮಾಡಲಗಿ, ಉದಯ ಚಿಕ್ಕಣ್ಣವರ, ಗುರುಪಾದ ಕಳ್ಳಿ ಇತರರಿದ್ದರು. 
ಬೆಳಗಾವಿ

ಎಲ್ಲರಿಗೂ ಯೋಜನೆ ತಲುಪಲಿ

ರಾಘವೇಂದ್ರಗೌಡ ಭೀ ಪಾಟೀಲ್
ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ರಾಜ್ಯಸಭೆ ಸದಸ್ಯರ 5 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ,
ಬಿಜೆಪಿ ಮುಖಂಡರಾದ ಗುರುಪಾದ ಕಳ್ಳಿ, ಸುರೇಶ ಮ್ಯಾಕಲ, ನಿಂಗಪ್ಪ ಚೌಡಣ್ಣವರ, ಸಂತೋಷ ಹಡಪದ, ಲಕ್ಕಪ್ಪ ಕಾರಗಿ, ಮಹಾಂತೇಶ ಅಳಾಜ, ಸಂಸ್ಥೆ ಅಧ್ಯಕ್ಷೆ ಶಾಂತಕ್ಕ ಚಿಕ್ಕಣ್ಣವರ, ಉದಯ ಚಿಕ್ಕಣ್ಣವರ, ಮಹಾದೇವ ಮುರಗೋಡ, ಅಶೋಕ ಕೆಳಗೇರಿ, ಹನುಮಂತ ಚಿಣ್ಣನ್ನವರ, ಶಿವಪ್ರಸಾದ ಕೇಳಗೇರಿ, ಮಲ್ಲಿಕಾರ್ಜುನ ಕೇಳಗೇರಿ ಇತರರಿದ್ದರು.