ಚಿಕ್ಕುಂಬಿ ಗ್ರಾಮದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮೊಹಮ್ಮಅಲಿ ದೊಡ್ಡಮನಿ, ಮಕ್ತುಸಾಬ್ ದೊಡ್ಡಮನಿ ಇತರರಿದ್ದರು. 
ಬೆಳಗಾವಿ

ಸತ್ಯದ ಹಾದಿಯಲ್ಲಿ ಸಾಗಲಿ

ಉಗರಗೋಳ: ಸಮೀಪದ ಚಿಕ್ಕುಂಬಿ ಗ್ರಾಮದಲ್ಲಿ ಶನಿವಾರ ಈದ್-ಉಲ್-ಫಿತ್ರ ಆಚರಣೆ ಮಾಡಲಾಯಿತು.
ಧರ್ಮಗುರು ಮೌಲಾವಲಿ ಮುಲ್ಲಾನವರ, ಮೊಹಮ್ಮಅಲಿ ದೊಡ್ಡಮನಿ, ಮಕ್ತುಸಾಬ್ ದೊಡ್ಡಮನಿ, ಇಮಾಮಸಾಬ್ ಅಸ್ತಖಾನ, ಕರಿಮ್‌ಸಾಬ್ ನದಾಫ್, ನಬಿಸಾಬ್ ಅಸ್ತಖಾನ, ಶಬ್ಬಿರ್ ಜಮಾದಾರ, ಮಾಬುಸಾಬ್ ಸವಣೂರ, ಮೊಹ್ಮದ್‌ರಫಿ ನರಗುಂದ, ಸುಭಾನಿ ಕುಷ್ಟಗಿ, ಕಾಶೀಂಸಾಬ್ ನರಗುಂದ, ರಜಾಕಸಾಬ್ ಕುಷ್ಟಗಿ, ಹುಸೇನಸಾಬ್ ದೊಡ್ಡಮನಿ, ಮಾಬುಸಾಬ್ ದೊಡ್ಡಮನಿ, ಪಿ.ಎ.ಗೊವನಕೊಪ್ಪ ಇತರರಿದ್ದರು.