ಕೊಕಟನೂರ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ಅರ್ಜುನ ಪೂಜಾರಿ ಉದ್ಘಾಟಿಸಿದರು. ಮಾನಸಿಂಗ್ ಮಗರ, ಸುಭಾಸ ಸೋನಕರ, ಅನಿಲ ಮುಳಿಕ ಇತರರಿದ್ದರು. 
ಬೆಳಗಾವಿ

ಸ್ಪರ್ಧೆಗಳಿಗೆ ಉತ್ತೇಜನ ನೀಡಲಿ

ಅಥಣಿ ಗ್ರಾಮೀಣ: ಶ್ರಾವಣ ಮಾಸ ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ವಿಶೇಷವಾಗಿದ್ದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಪ್ರತಿಭೆ, ಸೃಜನ ಶೀಲತೆ ಉತ್ತೇಜಿಸಲು ಸಾಧ್ಯ ಎಂದು ಅಥಣಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಾನಸಿಂಗ ಮಗರ ಹೇಳಿದರು.

ಸ್ಪರ್ಧೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿ ಕ್ಷೇತ್ರ ಅಭಿವೃದ್ಧಿಯಲ್ಲಿ

ಜಾನುವಾರುಗಳ ಪಾತ್ರ ಮಹತ್ವದ್ದಾಗಿದೆ.

ರೈತರು ಕೃಷಿ ಜತೆಗೆ ಮನರಂಜನೆಗೂ ಜಾನುವಾರುಗಳನ್ನು ಬಳಸುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನ

ಗಳಲ್ಲಿ ಇಂತಹ ಸ್ಪರ್ಧೆಗಳಿಗೆ ಉತ್ತೇಜನ ನೀಡಬೇಕು ಎಂದರು.

ಸನದಿ, ಮಲ್ಲಿಕಾರ್ಜುನ ಪರಾಂಡೆ, ಬಂಡು ಜಾಧವ, ಪ್ರಶಾಂತ ಕಾಂಬಳೆ, ರಾಜು ದೊಡಮನಿ, ಸುಪ್ರೀತ ಕಾಂಬಳೆ, ಮುರುಗೇಶ ಶಿಂಗೆ, ಗೈಬು ಪಾಚ್ಚಾಪುರ, ಸಂಜು ಜಾಧವ, ನಾನಾಸಾಹೇಬ ವೀರಗೌಡ, ಸಂತೋಷ ಮಾದರ ಇತರರಿದ್ದರು.