ರಾಯಬಾಗ ಪಟ್ಟಣದ ಎಸ್‌ಪಿ ಮಂಡಳದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು. ಡಿ.ಎಲ್.ಬೆಳಗಲಿ, ಐ.ಎಸ್.ಗೋಕಾಕ, ಡಾ.ಆರ್.ಕೆ.ಪಾಟೀಲ, ಪ್ರೊ.ಪಿ.ಕೆ.ಶೆಟ್ಟಿ, ಪ್ರೊ.ವಿ.ಕೆ.ದೊಡ್ಡಮನಿ ಇತರರಿದ್ದರು.
ರಾಯಬಾಗ:
ಪಟ್ಟಣದ ಎಸ್‌ಪಿ ಮಂಡಳದ ಕಲಾ, ವಾಣಿಜ್ಯ ಮತ್ತು
ವಿಜ್ಞಾನ ಮಹಾವಿದ್ಯಾಲಯ ಹಾಗೂ ಎಂಕಾಂ ಮತ್ತು ಎಂಎ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ಹಾಗೂ ದೈಹಿಕ ಶಿಕ್ಷಣ (ಬಿಪಿಇಡಿ, ಎಂಪಿಇಡಿ) ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತೀಯ ಸಂಸ್ಕೃತಿ ಉಳಿಸುವ ಕಾರ್ಯ ಮಾಡಬೇಕು ಎಂದರು.
ಪ್ರಾಚಾರ್ಯರಾದ ಐ.ಎಸ್.ಗೋಕಾಕ, ಡಾ.ಆರ್.ಕೆ.ಪಾಟೀಲ, ಪ್ರೊ.ಪಿ.ಕೆ.ಶೆಟ್ಟಿ, ಪ್ರೊ.ವಿ.ಕೆ.ದೊಡ್ಡಮನಿ, ಆರ್.ಎಸ್.ಗುಡೋಡಗಿ, ಡಾ.ಪಿ.ಆರ್.ರಾಮತೀರ್ಥ, ಎಸ್.ಆರ್.ಮನೋಜ, ಪಿ.ಎಸ್.ಕಾಂಬಳೆ, ಎ.ಎಸ್.ಗೌಂಡಿ, ಬಿ.ಎಸ್.ಪಾಟೀಲ, ಕಾಂತು ಕೂಗೆ, ಬಸಗೌಡ ಪಾಟೀಲ ಇತರರಿದ್ದರು.