ಕಡಬಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಕಾಶ ಸುಣಧೋಳಿ, ಲಕ್ಷ್ಮಣ ಕುಂಟೀರಪ್ಪಗೋಳ, ಪರ್ವತಗೌಡ ಪಾಟೀಲ ಇತರರಿದ್ದರು.
ಗ್ರಾಮದಲ್ಲಿ ಲಕ್ಷ್ಮೀದೇವಿಗೆ ಉಡಿ ತುಂಬುವ ಕಾರ್ಯಕ್ರಮ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಪ್ರಕಾಶ ಸುಣಧೋಳಿ, ಲಕ್ಷ್ಮಣ ಕುಂಟೀರಪ್ಪಗೋಳ, ಪರ್ವತಗೌಡ ಪಾಟೀಲ, ಗಂಗಪ್ಪ ಮೀಸಿ, ಸೈದುಸಾಬ್ ಸನದಿ, ಅಶೋಕ ಹುಂಡೇಕಾರ, ನಕುಲ ಮಾಳೈನವರ, ಕಿಟ್ಟು ಹುಂಡೇಕಾರ ಇತರರಿದ್ದರು.