ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ಗೊತ್ತುವಳಿ ಅಂಗೀಕರಿಸದಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಆರ್.ಅಭಿಲಾಷ್, ಅರುಣ ಪಾಟೀಲ, ಗಿರಿಜಾ, ರಾಜು ಕಲ್ಪತ್ರಿ, ಸತ್ಯಪ್ಪ ಇತರರಿದ್ದರು.
ಕನ್ನಡಪರ ನಿರ್ಣಯ ಅಂಗೀಕರಿಸದ ಮಹಾನಗರ ಪಾಲಿಕೆ ಧೋರಣೆ ಖಂಡಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಾಲಿಕೆ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಸತ್ಯಪ್ಪ ಝೋಯೆಲ್ ಇತರರಿದ್ದರು.