ಜಲಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಪಾಂಡುರಂಗ ಹವಾಲ್ದಾರನ್ನು ಸನ್ಮಾನಿಸಲಾಯಿತು. ಪ್ರಮಿಳಾ ಹಿಡಕಲ್ಲ, ನಾಮದೇವ ಕಾಂಬಳೆ, ಅಣ್ಣಾಸಾಹೇಬ ಹೆರವಾಡೆ, ಮೌಲಾನಾ ನದ್ಾ, ವಿನಾಯಕ ಪವಾರ, ವಿದ್ಯಾ ಜಗದಾಳೆ, ಮೀನಾಕ್ಷಿ ಮಾನೆ, ಪಾರ್ವತಿ ದಾಸರ ಇತರರಿದ್ದರು.
ರಾಯಬಾಗ: ತಾಲೂಕಿನ ಜಲಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪಾಂಡುರಂಗ ಹವಾಲ್ದಾರ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ವಿ.ಆರ್.ಭಜಂತ್ರಿ ಪ್ರಕಟಿಸಿದರು.
ಪಿಡಿಒ ದತ್ತಾ ಸಾವಂತ, ಉಪಾಧ್ಯಕ್ಷೆ ಪ್ರಮಿಳಾ ಹಿಡಕಲ್ಲ, ಸದಸ್ಯರಾದ ನಾಮದೇವ ಕಾಂಬಳೆ, ಅಣ್ಣಾಸಾಹೇಬ ಹೆರವಾಡೆ, ಮೌಲಾನಾ ನದ್ಾ, ವಿನಾಯಕ ಪವಾರ, ವಿದ್ಯಾ ಜಗದಾಳೆ, ಮೀನಾಕ್ಷಿ ಮಾನೆ, ಪಾರ್ವತಿ ದಾಸರ, ಬಸಗೌಡ ಪಾಟೀಲ, ಧರೆಪ್ಪ ಮುರಚಿಟ್ಟಿ, ಕೃಷ್ಣಾ ಧನವಾಡೆ, ವಿನಾಯಕ ಜಗದಾಳೆ, ಕಿರಣ ಖನದಾಳೆ, ಮಲ್ಲು ಜಗದಾಳೆ, ಬಾಳಾಸಾಹೇಬ ಹವಾಲ್ದಾರ, ಅಪ್ಪಾಸಾಹೇಬ ಹಿಡಕಲ್ಲ, ಪುಂಡಲೀಕ ಚೌಗಲಾ, ಆನಂದ ಚೌಗಲಾ, ದಿಲೀಪ ಹವಾಲ್ದಾರ, ಪುಂಡಲೀಕ ಹಿಡಕಲ್ಲ, ಧೂಳಗೌಡ ಚೌಹಾಣ, ವಿಜಯ ಹವಾಲ್ದಾರ, ಬಾಳು ದಾಸರ, ರಾಜು ಹವಾಲ್ದಾರ ಇತರರಿದ್ದರು.