ಪಂಢರಪುರಕ್ಕೆ ಪ್ರಯಾಣ ಬೆಳೆಸಲಿರುವ ಅಂಕಲಿ ಗ್ರಾಮದ ಶಿತೋಳೆ ಕುಟುಂಬದವರ ಹೀರಾ-ಮೋತಿ ಕುದುರೆಗಳಿಗೆ ಪೂಜೆ ಸಲ್ಲಿಸಲಾಯಿತು. ಉರ್ಜಿತಸಿಂಹ ರಾಜೆ ಶಿತೋಳೆ, ಬಾಬಾಸಾಹೇಬ ಅರಾಳಕರ, ಬಂಡೋಪಂತ ಕುಲಕರ್ಣಿ ಇತರರಿದ್ದರು.
ಮಾಂಜರಿ:
ಬೋಯಿಜ, ಸೀಖಳ, ಶಿಂಧೆವಾಡಿ ಮಾರ್ಗವಾಗಿ ಹೀರಾ ಹೊರಟು 11 ದಿನಗಳ ನಂತರ ಸುಕ್ಷೇತ್ರ ಆಳಂದಿ ತಲುಪುವುದು. ಅಲ್ಲಿ ನಾಲ್ಕೈದು ದಿನ ವಿಶ್ರಾಂತಿ ಪಡೆದು ಪಂಢರಪುರಕ್ಕೆ ಪ್ರಯಾಣ ಬೆಳೆಸಲಿದೆ. ಒಟ್ಟು 30 ದಿನಗಳ ಪ್ರವಾಸ ಇದಾಗಿದೆ.
ಬಾಬಾಸಾಹೇಬ ಅರಾಳಕರ, ಬಂಡೋಪಂತ ಕುಲಕರ್ಣಿ, ರಾಹುಲ ಜೋಶಿ, ಸುಭಾಸ ಮಹಾರಾಜ, ಜ್ಞಾನೇಶ್ವರ ಗುಳುಂಜಕರ, ಸಿದ್ಧರಾಮ ಸ್ವಾಮಿ, ಸುಭಾಸ ಪರಾಟಿ, ತುಕಾರಾಮ ಪಾಟೀಲ, ಭರಮಗೌಡ ಪಾಟೀಲ, ಪ್ರಭಾಕರ ಕೋರೆ ಆಸ್ಪತ್ರೆಯ ರಕ್ತ ಭಂಡಾರ ಮುಖ್ಯಸ್ಥ ಡಾ.ವಿರ್ಗಿ ಮತ್ತು ಶಂಕರ ಲೋಖಂಡೆ ಇತರರು ಇದ್ದರು.