ರಾಯಬಾಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನ ಅಂಗವಾಗಿ ರಾಯಬಾಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನ ಅಂಗವಾಗಿ ಫ್ಲಾರೆನ್ಸ್ ನೈಟಿಂಗೇಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಶ್ರೀಶೈಲ ಹೊಸೂರ, ಡಾ.ವಿನೋದ ಘಸ್ತಿ, ಡಾ.ಶ್ರೀಹರಿ ಪೋಳ, ಡಾ.ಸತೀಶ ಕಲ್ಲಟ್ಟಿ ಇತರರಿದ್ದರು. 
ಬೆಳಗಾವಿ

ಫ್ಲಾರೆನ್ಸ್ ನೈಟಿಂಗೇಲ್ ಸೇವೆ ಸ್ಮರಣೀಯ

ರಾಯಬಾಗ:
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ದಾದಿಯರ (ನರ್ಸ್) ದಿನ ಅಂಗವಾಗಿ ಮಂಗಳವಾರ ಫ್ಲಾರೆನ್ಸ್ ನೈಟಿಂಗೇಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕೇಕ್ ಕತ್ತರಿಸಿ ಮಾತನಾಡಿ, ಇಡೀ ಜೀವನವನ್ನು ರೋಗಿಗಳ ಸೇವೆಗೆ ಮುಡಿಪಾಗಿಟ್ಟವರು ಫ್ಲಾರೆನ್ಸ್ ನೈಟಿಂಗೇಲ್ ಸದಾ ಸ್ಮರಣೀಯರು ಎಂದರು.
ಹಿರಿಯ ಶುಶ್ರೂಷಾಧಿಕಾರಿ ಶೋಭಾ ಸಂಕನ್ನವರ ಮಾತನಾಡಿದರು. ಮುಖ್ಯ ವೈದ್ಯಾಧಿಕಾರಿ ಡಾ.ವಿನೋದ ಘಸ್ತಿ, ಡಾ.ಶ್ರೀಹರಿ ಪೋಳ, ಡಾ.ಸತೀಶ ಕಲ್ಲಟ್ಟಿ, ಡಾ.ಸಿದ್ದಾರ್ಥ ಮಗದುಮ್ಮ, ಆಯುಷ್ ವಿಭಾಗದ ವೈದ್ಯಾಧಿಕಾರಿ ಡಾ.ಸದಾಶಿವ ಖನದಾಳೆ, ಶೀತಲ ಚೌಗಲಾ, ವಿರೂಪಾಕ್ಷಿ ಕರಣಿ, ನಂದಕುಮಾರ ಪಾಟೀಲ, ಕೃಷ್ಣಾ ಚೌಹಾಣ, ನಾಜೀಯಾ ಜಿನಾಬಡೆ, ವಿಜಯಲಕ್ಷ್ಮೀ ಎನ್., ವಿ.ವಿ.ಮುರನಾಳ, ರೇಣುಕಾ ಶಾಪುರ, ಅನಿತಾ ರಾಠೋಡ, ಸತೀಶ ರೂಗಿ, ವಿಠ್ಠಲ ಗೆನ್ನೂರ, ಆದಮ್‌ಅಗಸನಾಳ, ಚಂದ್ರು ಗಾಯಕವಾಡ, ಸವಿತಾ ಕಟ್ಟಿಮನಿ ಇತರರಿದ್ದರು.