ನಿರುದ್ಯೋಗ ನಿರ್ಮೂಲನೆಗೆ ಒತ್ತಾಯಿಸಿ ಶಿರಸ್ತೇದಾರ್ ಬಸವರಾಜ ಹುಬ್ಬಳ್ಳಿ ಅವರಿಗೆ ರೈತಸಂಘ ಮುಖಂಡರು ಮನವಿ ಸಲ್ಲಿಸಿದರು. ಬಸವರಾಜ ಬಿಜ್ಜೂರು, ಶ್ರೀದೇವಿ ನಾಯ್ಕರ ಇತರರಿದ್ದರು. 
ಬೆಳಗಾವಿ

ಹುದ್ದೆಗಳ ಭರ್ತಿಗೆ ರೈತಸಂಘ ಆಗ್ರಹ

ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರು, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶ್ರೀದೇವಿ ನಾಯ್ಕರ, ತಾಲೂಕು ಕಾರ್ಯಾಧ್ಯಕ್ಷ ಪ್ರಭುಲಿಂಗಯ್ಯ ಕುರುಬಗಟ್ಟಿಮಠ, ತಾಲೂಕಾಧ್ಯಕ್ಷ ಮಂಜುನಾಥ ವಣ್ಣೂರ, ವೀರೇಶ ಮಲ್ಲನ್ನವರ, ಸೋಮಪ್ಪ ಸಿದ್ಧಸಮುದ್ರ, ಯಲ್ಲಪ್ಪ ವಣ್ಣೂರ, ರವಿ ಗುಂಡಿ, ನಿಂಗಪ್ಪ ಮೂಗಬಸವ, ಹನುಮಂತ ಚುಳಕಿ ಇತರರಿದ್ದರು.