ಬೆಳಕೂಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬಸವರಾಜ ಕುಂಬಾರ ಚಾಲನೆ ನೀಡಿದರು. ಮಲ್ಲಿಕಾರ್ಜುನ ಯರಗುದ್ರಿ, ಯಲ್ಲೇಶ ಕಾಮಣ್ಣವರ, ಬಸವರಾಜ ಕುಂಬಾರ, ಮಹಾಂತೇಶ ಚೌಹಾಣ, ದಾನೇಶ್ವರಿ ಮಠಪತಿ ಇತರರಿದ್ದರು. 
ಬೆಳಗಾವಿ

ಗುಣಾತ್ಮಕ ಶಿಕ್ಷಣಕ್ಕೆ ಒತ್ತು

ಗುಣಾತ್ಮಕ ಶಿಕ್ಷಣಕ್ಕೆ ಒತ್ತು
ನಾಗರಮುನ್ನೋಳಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕನ್ನಡದ ಜತೆ ಇಂಗ್ಲಿಷ್ ಭಾಷಾ ಜ್ಞಾನ ಅಗತ್ಯ ಎಂದು ಚಿಕ್ಕೋಡಿ ಡಯಟ್ ಉಪನ್ಯಾಸಕ ಮಲ್ಲಿಕಾರ್ಜುನ ಯರಗುದ್ರಿ ಹೇಳಿದರು.
ಸಮೀಪದ ಬೆಳಕೂಡ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಹಾಗೂ ಕಲಾ ತರಂಗಿಣಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿವೆ ಎಂದರು.
ಸಮನ್ವಯ ಅಧಿಕಾರಿ ಯಲ್ಲೇಶ ಕಾಮಣ್ಣವರ, ಬಸವರಾಜ ಕುಂಬಾರ, ಮಹಾಂತೇಶ ಚೌಹಾಣ, ದಾನೇಶ್ವರಿ ಮಠಪತಿ, ಮಂಜುನಾಥ ಸಾವಂತ, ಸಿ.ಬಿ.ಅರಭಾವಿ, ನೇಮಿನಾಥ ಮುಂಜೋಳಿ, ಸಿದ್ದು ಮೆಟಗುಡ್ಡ, ರವೀಂದ್ರ ಹೆಬ್ಬಾಳ, ಮಹದೇವ ಚೌಗಲಾ, ಕಲ್ಲಯ್ಯ ಮಠಪತಿ, ರೇಖಾ ಮುಗುಳಿ, ರೇಖಾ ಸಣ್ಣಕ್ಕಿ, ಲಕ್ಷ್ಮೀ ಪರಾಳೆ, ಸುರೇಖಾ ಅರಭಾವಿ, ಕುಮಾರ ಹಾದಿಮನಿ, ತುಕಾರಾಂ ಮೆಟಗುಡ್ಡ, ಸಂಜು ಪರೀಟ, ಸಂಜು ನಾವಿ, ಮುಖ್ಯಶಿಕ್ಷಕ ಬಿ.ಸಿ.ನಿಲವಂಗಿಮಠ, ಸಿ.ಎಲ್.ಯಾದಗುಡೆ, ಜೆ.ಎಂ.ಚೌಗಲಾ ಇತರರಿದ್ದರು. ಉಮೇಶ ತೋಟದ ಮತ್ತು ಸುರೇಖಾ ನಲವಡೆ ನಿರೂಪಿಸಿದರು. ಜಯಶ್ರೀ ಮಸರಗುಪ್ಪಿ ಸ್ವಾಗತಿಸಿದರು. ಬಿ.ಎಂ.ನದ್ಾ ವಂದಿಸಿದರು.