ಬೆಳಗಾವಿಯಲ್ಲಿ ವಿಶ್ವ ತಂಬಾಕುರಹಿತ ದಿನದ ಪ್ರಯುಕ್ತ ಜಾಗೃತಿ ರ‌್ಯಾಲಿ ನಡೆಯಿತು.ಡಾ.ಸಂಜಯ ಕಂಬಾರ, ಡಾ.ವಿಕ್ರಾಂತ ನೇಸರಿ, ನವೀನ್ ಎನ್., ರಾಜು ಭಾತಖಂಡೆ, ಗಿರೀಶ ದೊಂಗಡಿ ಇತರರಿದ್ದರು.
ಬೆಳಗಾವಿ:
ಕೆಎಲ್‌ಇ ಸೆಂಟಿನರಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿಕ್ರಾಂತ ನೇಸರಿ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಎಲ್ಲರ ಪಾತ್ರ ಅಗತ್ಯವಾಗಿದೆ ಎಂದರು.
ರಾಜು ಭಾತಖಂಡೆ, ಗಿರೀಶ ದೊಂಗಡಿ ಇತರರಿದ್ದರು.