ಯಮಗರ್ಣಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಕಾರ್ಯಕ್ರಮದಲ್ಲಿ ಹಾಲಶುಗರ್ಸ್‌ ಅಧ್ಯಕ್ಷ ಎಂ.ಪಿ.ಪಾಟೀಲ, ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ಕೆ.ಡಿ.ಕುಂಬಾರ ಇತರರಿದ್ದರು. 
ಬೆಳಗಾವಿ

ರಸ್ತೆ ಕಾಮಗಾರಿಗೆ ಚಾಲನೆ

ರಾಘವೇಂದ್ರಗೌಡ ಭೀ ಪಾಟೀಲ್
ನಿಪ್ಪಾಣಿ:
ಯಮಗರ್ಣಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕದಿಂದ ನವಗ್ರಾಮ ಕಾಲನಿವರೆಗೆ 45 ಲಕ್ಷ ರೂ. ವೆಚ್ಚದ 1 ಕಿ.ಮೀ. ರಸ್ತೆ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೂ ಶಾಶ್ವತ ಅಭಿವೃದ್ಧಿ ಕಲ್ಪಿಸಲು ಜೊಲ್ಲೆ ದಂಪತಿ ನೇತೃತ್ವದಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ರೈತರಿಗೆ ಅನುಕೂಲವಾಗುವಂತೆ ರಸ್ತೆ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ನಾಸೀರಖಾನ್ ಇನಾಮದಾರ್, ಕೆ.ಡಿ.ಕುಂಬಾರ, ಸಿದ್ದು ನರಾಟೆ ಇತರರಿದ್ದರು.