ಹಾರೂಗೇರಿಯಲ್ಲಿ ಹಮ್ಮಿಕೊಂಡಿದ್ದ ವಿಷಯಾಧಾರಿತ ತರಬೇತಿ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಶಂಕರ ಕರಬಸಣ್ಣವರ, ಜಗದೀಶ ಕವಟಗಿಮಠ, ಮಹಾಂತೇಶ ಹೊಸಪೇಟಿ, ನೇಮಣ್ಣ ನಾಗಾವಿ, ಸಿದ್ದಣ್ಣ ನಾಗನೂರ, ತವನಪ್ಪ ಬದನಿಕಾಯಿ, ಶ್ರೀಪಾಲ ಕರ್ಣವಾಡಿ ಇತರರಿದ್ದರು. 
ಬೆಳಗಾವಿ

ಆರ್ಥಿಕ ಶಿಸ್ತಿನಿಂದ ಅಭಿವೃದ್ಧಿ ಸಾಧ್ಯ

ರಾಘವೇಂದ್ರಗೌಡ ಭೀ ಪಾಟೀಲ್
ಹಾರೂಗೇರಿ:
ನಿರಂತರ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮ ಅಗತ್ಯವಾಗಿದ್ದು, ಅವು ಸಂಘಗಳ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ ಎಂದರು.
ಸಂಪನ್ಮೂಲ ವ್ಯಕ್ತಿ ಮಹಾಂತೇಶ ಹೊಸಪೇಟಿ ಸಹಕಾರ ಸಂಘಗಳ ನಡೆ, ಸುಸ್ಥಿರ ಅಭಿವೃದ್ಧಿ ಕಡೆ ಎಂಬ ವಿಷಯದ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಹಕಾರ ಸಂಘದ ಅಧ್ಯಕ್ಷ ನೇಮಣ್ಣ ನಾಗಾವಿ, ನಿರ್ದೇಶಕರಾದ ಸಿದ್ದಣ್ಣ ನಾಗನೂರ, ತವನಪ್ಪ ಬದನಿಕಾಯಿ, ಶ್ರೀಪಾಲ ಕರ್ಣವಾಡಿ, ದಯಾನಂದ ಸದಲಗಿ, ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಆಸಂಗಿ, ಲೆಕ್ಕಾಧಿಕಾರಿ ಧರೆಪ್ಪ ಸವದತ್ತಿ ಇತರರಿದ್ದರು. ಜವಾಹರ ಮೊಗ್ಗಣ್ಣವರ ನಿರೂಪಿಸಿದರು.