ಮುನವಳ್ಳಿ ಪಟ್ಟಣದ ಎಂಎಲ್‌ಇಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನವನ್ನು ಗಣ್ಯರು ವೀಕ್ಷಿಸಿದರು. ಡಾ.ಅಭಿಷೇಕ ಸಂಗೊಳ್ಳಿ, ಉಮೇಶ ಬಾಳಿ, ಶಿವಾನಂದ ಬಡೆಮ್ಮಿ ಇತರರಿದ್ದರು. 
ಬೆಳಗಾವಿ

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

ರಾಘವೇಂದ್ರಗೌಡ ಭೀ ಪಾಟೀಲ್
ಪಟ್ಟಣದ ಎಂಎಲ್‌ಇಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಥಳೀಯ ಜೈಂಟ್ಸ್ ಗ್ರೂಪ್ ಆ್ ಮುನವಳ್ಳಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಂಎಲ್‌ಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಬಾಳಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದರಿಂದ
ಸಂಶೋಧನಾ ಪ್ರವೃತ್ತಿ ವೃದ್ಧಿಯಾಗುತ್ತದೆ ಎಂದರು.
ಜೈಂಟ್ಸ್ ಗ್ರೂಪ್ ಅಧ್ಯಕ್ಷ ಶಿವಾನಂದ ಬಡೆಮ್ಮಿ, ಸಂಜು ತುಳಜಣ್ಣವರ, ಸಂಗಮೇಶ ಬಟಕುರ್ಕಿ, ವಿರಾಜ ಕೊಳಕಿ, ಬಾಳು ಹೊಸಮನಿ, ಅನಿಲ ಕಿತ್ತೂರು, ಎಂ.ಎನ್.ಬೆಣಚಿನಮರಡಿಮಠ, ಡಾ.ಭಾಗ್ಯಾ ಹುರಳಿ, ಎಚ್.ಎಚ್.ನದಾ, ಎ.ವಿ.ರೋಣದ, ಎ.ವಿ.ನರಗುಂದ, ಕಿರಣ ನಾಯ್ಕರ, ರೇಣುಕಾ ಕಬ್ಬೂರ, ರಮ್ಯಾ ಮರಡಿಮಠ, ಅಶ್ವಿನಿ ಕಮತಗಿ, ಪ್ರಿಯಾಂಕಾ ಪಾಟೀಲ, ಮಹಾಂತೇಶ ಬಾನಿ ಇತರರಿದ್ದರು.